shrigandha.nl - ಶ್ರೀಗಂಧ ಹಾಲೆಂಡ್ ಕನ್ನಡ ಬಳಗ

Example domain paragraphs

ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ.. ಶ್ರೀಗಂಧದ ಸಂಭ್ರಮ – ಹೊಸ ಕಂಪನ್ನು ತರುತಿದೆ…

ಹಳೆಯ ಹಾದಿ ಕಳೆದು, ಹೊಸ ಹಾದಿ ಮೂಡಿದೆ ಇಂದು.. ಬನ್ನಿ, ಕೈ ಜೋಡಿಸೋಣ ನಾವು ಬೇವು ಬೆಲ್ಲ ಒಟ್ಟಿಗೆ ಸವಿಯಲೆಂದು…

ಇದು ನಿಮ್ಮ ನೆಚ್ಚಿನ ಶ್ರೀಗಂಧ ಕನ್ನಡ ಬಳಗ ದ ಆಮಂತ್ರಣ. ಯುಗಾದಿಯ ಸಂಭ್ರಮಾಚರಣೆಗೆ ಇಂದೇ ನೋಂದಾಯಿಸಿ!

Links to shrigandha.nl (1)