dhwanitrust.org - Home - Dhwani Trust

Description: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ವಿಶಿಷ್ಟವಾದ ಕಲಿಕೆಯ ವಿಧಾನಗಳ ಮೂಲಕ ಭಾರತದ ಕರ್ನಾಟಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶ್ರೀಮಂತ ಕಲಿಕೆಯ ಅನುಭವ ಮತ್ತು ಜ್ಞಾನವನ್ನು ಒದಗಿಸುವ ಶೈಕ್ಷಣಿಕ ಲಾಭರಹಿತ ಸಂಸ್ಥೆ ಜೀವನ ಮತ್ತು ಶಿಕ್ಷಣದ ಬಗ್ಗೆ ಸಂವೇದನಾಶೀಲ ತುಡಿತವನ್ನು ಹೊಂದಿದ್ದ ಗೆಳೆಯರ ಚಿಂತನೆ, ಆಶಯಗಳ ಫಲ ಈ ಧ್ವನಿ ಟ್ರಸ್ಟ್. ಇದು ೨೦೨೧ರ ಡಿಸೆಂಬರ್ ೧೩ರಂದು ಒಂದು ಲಾಭ ನಿರಪೇಕ್ಷಾ ಸಂಸ್ಥೆಯಾಗಿ ನೋಂದಾಯಿತವಾಗಿದೆ. ಶಿಕ್ಷಣ ಕ್ಷೇತ್ರದ ಬಹುಮುಖ್ಯ ಭಾಗವಾಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತವನ್ನು ಗಟ್ಟಿಗೊಳಿಸುವ

Example domain paragraphs

ಜೀವನ ಮತ್ತು ಶಿಕ್ಷಣದ ಬಗ್ಗೆ ಸಂವೇದನಾಶೀಲ ತುಡಿತವನ್ನು ಹೊಂದಿದ್ದ ಗೆಳೆಯರ ಚಿಂತನೆ, ಆಶಯಗಳ ಫಲ ಈ ಧ್ವನಿ ಟ್ರಸ್ಟ್. ಇದು ೨೦೨೧ರ ಡಿಸೆಂಬರ್ ೧೩ರಂದು ಒಂದು ಲಾಭ ನಿರಪೇಕ್ಷಾ ಸಂಸ್ಥೆಯಾಗಿ ನೋಂದಾಯಿತವಾಗಿದೆ. ಶಿಕ್ಷಣ ಕ್ಷೇತ್ರದ ಬಹುಮುಖ್ಯ ಭಾಗವಾಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತವನ್ನು ಗಟ್ಟಿಗೊಳಿಸುವ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಧ್ವನಿ ಟ್ರಸ್ಟ್ ‘ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ’ ಎಂಬ ಹೆಸರಿನಲ್ಲಿ ೨೦೦೪ರಿಂದ ಚೈತನ್ಯಪೂರ್ಣವಾಗಿ ತೊಡಗಿಕೊಂಡಿದೆ.

ಕಿರಿಯ ಪ್ರಾಥಮಿಕ ಶಾಲಾಶಿಕ್ಷಣ ಹಂತದ ಮಕ್ಕಳು ಮತ್ತು ಶಿಕ್ಷಕರನ್ನು ಒಳಗೊಳ್ಳುತ್ತದೆ. ಇದರಲ್ಲಿ ಕನ್ನಡ ಭಾಷೆ, ಪರಿಸರ ವಿಜ್ಞಾನ, ಚಿತ್ರಕಲೆ ಮುಂತಾದ  ವಿಷಯಗಳಿಗೆ ಪೂರಕವಾಗುವ ಸಂಪನ್ಮೂಲಗಳು ಹಾಗೂ ವಿಧಾನಗಳ  ವಿನ್ಯಾಸಗೊಳಿಸಲಾಗುತ್ತಿದೆ. 

ಹಿರಿಯ ಪ್ರಾಥಮಿಕ ಹಂತದ  5,6,7ನೇ ತರಗತಿಗಳಿಗಾಗಿ ರೂಪಿತವಾಗಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಆಧರಿಸಿದೆ. ಸದ್ಯಕ್ಕೆ ಧ್ವನಿ ಸಂಸ್ಥೆಯು ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪೂರಕ ಸಂಪನ್ಮೂಲಗಳನ್ನು ಸೃಷ್ಟಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.